All children learn differently and take unique routes to excellence, S.V. Balavihara School provides to build emotional bond with learning
ದಟ್ಟವಾದ ಬೆಟ್ಟ ಗುಡ್ಡಗಳ ನಡುವೆ ಅಡಿಕೆ, ಬಾಳೆ ತೋಟಗಳ ಸಾಲು ಅಲ್ಲಲ್ಲಿ ಪುಟ್ಟ ಪುಟ್ಟ ಹಳ್ಳಿಗಳು, ಅಲ್ಲಿರುವ ಮುಗ್ಧ ಮನಸ್ಸುಗಳ ಮನುಕುಲ ಇಂತಹ ಸುಂದರ ಪರಿಸರದ ಮಧ್ಯ ನಮ್ಮದೊಂದು ಪುಟ್ಟ ಪಟ್ಟಣ. ಅದೇ “ ಈ ಸಿದ್ದಾಪುರ ಇಂಥ ಒಂದು ಪಟ್ಟಣದಲ್ಲಿ ಅರಳಿದೆ ಒಂದು ವಿದ್ಯಾ ಸಮುಚ್ಛಯ ಅದೇ ಈ ಶ್ರೀ ಸಿದ್ಧಿ ವಿನಾಯಕ ವಿದ್ಯಾ ಸಮುಚ್ಚಯ ಇಲ್ಲಿನ ಪರಿಸರದಿಂದ ಆಕರ್ಶಿತರಾಗಿ ಹಳ್ಳಿ ಹಳ್ಳಿಯಿಂದ ಮಕ್ಕಳು ಬಂದು ಇಂಥ ಒಂದು ದೊಡ್ಡ ವಿದ್ಯಾರ್ಥಿ ವೃಂದವನ್ನು ಹೊಂದುವಂಥಾಗಿದೆ. ಆಧುನಿಕತೆಯ ಮೆರಗು ಪಡೆದ ಶಿಕ್ಷಣವನ್ನು ಮುದ್ದು ಮಕ್ಕಳಿಗೆ ಒದಗಿಸುವ ಸದುದ್ದೇಶದಿಂದ 2004-05 ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭಿಸಲ್ಪಟ್ಟ ಈ ಬಾಲವಿಹಾರ ಈಗ 140 ಕ್ಕಿಂತ ಹೆಚ್ಚು ಮಕ್ಕಳು ಗಡಿದಾಟಿ ದಾಪುಗಾಲು ಹಾಕಿ ಬೆಳೆದಿದೆ. ಇದು ಇಲ್ಲಿನ ಶಿಕ್ಷಣದ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ.
Siddhivinayak Balavihar New Building Inauguration by Shri A.K Shastri and other dignitories
Siddhivinayaka Balavihara, imparting montessori education, Provides ample opportunities to grow children physically and intellectually.
ನಮ್ಮ ಶಾಲೆಯ ಚೇರ್ಮನ್ರಾದ ನಮ್ಮ ಶಾಲೆಯ ಚೇರ್ಮನ್ರಾದ ಶ್ರೀ ವಿನಾಯಕರಾವ್ ಹೆಗಡೆಯವರು ನಮ್ಮ ಪುಟ್ಟ ಮಕ್ಕಳ ಹಿತ ದೃಷ್ಠಿಯಿಂದ ಸುಂದರವಾದ ಸುಸಜ್ಜಿತ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅದರಲ್ಲಿ ಊಟದ ಕೊಠಡಿ, Baby Sitting, Pre Kg, L.K.G. U.K.G ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇರುತ್ತದೆ. ಬಾಲವಿಹಾರದ ಮಕ್ಕಳಿಗೆ ಒಳಾಂಗಣದಲ್ಲೇ ಆಡಲು ಸುಂದರವಾದ ಆಟದ ಮೈದಾನವನ್ನು (ಕೊಠಡಿ) ನಿರ್ಮಿಸಿರುತ್ತಾರೆ.
Siddhivinayak Balavihara Children’s performance in Annual Day
Joyful acquisition of academic skills, Executive Function Skills with a carefully sequenced curriculum are the highlights of the institution
When you
Enter this
Loving school
Consider Yourself
One of the Special
Members of an
Extraordinary family