ನೂರು ವರ್ಷಗಳ ಹಿಂದೆ ಸಿದ್ದಾಪುರ ತಾಲೂಕು ದಟ್ಟ ಅಡವಿ ಪ್ರದೇಶ, ವಿಪರೀತ ಮಳೆ, ಸಾರಿಗೆ ಸಂಪರ್ಕಗಳಿಲ್ಲ, ಮಲೇರಿಯಾ ರೋಗದ ಹಾವಳಿ, ಬಡತನ ಅನಕ್ಷರತೆಗಳು ಕಾಲು ಮುರಿದು ಬಿದ್ದಿದ್ದವು. ಸಿದ್ದಾಪುರದಿಂದ 25 ಕಿ.ಮಿ ದೂರದ ದೊಡ್ಮನೆ ದೊಡ್ಡ ಕುಟುಂಬದಲ್ಲಿ ಶ್ರೀ ಗಣೇಶ ಹೆಗಡೆ ಜನನ. ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿ ಬೆಳೆದು, ನಾಲ್ಕನೇ ಕ್ಲಾಸ್ವರೆಗೆ ಓದು, ಸ್ವಾಭಿಮಾನಿ,...